tag:blogger.com,1999:blog-19728010.post2463265813030927957..comments2023-05-16T17:18:35.518+05:30Comments on Ravi Hegde's Glocal Funda!: ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪRavi Hegdehttp://www.blogger.com/profile/01929144723366836216noreply@blogger.comBlogger12125tag:blogger.com,1999:blog-19728010.post-4844122903686912992011-12-15T16:55:30.520+05:302011-12-15T16:55:30.520+05:30ravi hegade avare,
nimma novu nalivu yellavannu b...ravi hegade avare,

nimma novu nalivu yellavannu bichchu mansininda helikondiddeeri... aadare. nanomme moda sala media dalli kelasa mado aaseyinda nimmannu interview nalli samparka madidde...Nanobba M.A., M,Phil., kannada madida, sahityadalli saakashtu jnanavidda nanage kelasa kodade(arhate iddaroo saha.,, haageye neevu oppikonduu saha)tappumadibittireno...? anta nanage nimma mele nanage saatvikavaada asamaadhaanavide...
aadare, nanu eega pratishtita degree college ondaralli ASSISTANT PROFESSOR agi kannadavannu bodhisi madyamagalige haagoo shikshana kshetrakke kaluhisikoduttiddene.... adakke parokshavaagi nimage AABHAARI aagiddene......ok?neranishturihttps://www.blogger.com/profile/17994125077300800587noreply@blogger.comtag:blogger.com,1999:blog-19728010.post-9023435156661713882011-08-20T13:19:38.215+05:302011-08-20T13:19:38.215+05:30ಕೆಲಸದಲ್ಲಿನ ಪ್ರೀತಿ ಮತ್ತು ಪರಿಶ್ರಮ ಯಶಕ್ಕೆ ದಾರಿಯಂತೆ. ವ...ಕೆಲಸದಲ್ಲಿನ ಪ್ರೀತಿ ಮತ್ತು ಪರಿಶ್ರಮ ಯಶಕ್ಕೆ ದಾರಿಯಂತೆ. ವೃತ್ತಿ ಯಲ್ಲಿನ ಆರೋಹಣ ಕ್ಕೆ ವಯಸ್ಸಿನ ಸಮೀಕರಣ ಸಲ್ಲ. ಹಿರಿಯ ಪ್ರಾಧ್ಯಾಪಕರೊಬ್ಬರಲ್ಲಿ ನಿರೀಕ್ಷಿಸಲಾಗದ ಕೆಲಸವೊಂದನ್ನು ವಿದ್ಯಾರ್ಥಿಯೋರ್ವ ನಿವ್ರಹಿಸಲು ಸಾಧ್ಯವಿದೆ.NAGARAJU L Mnoreply@blogger.comtag:blogger.com,1999:blog-19728010.post-23734584283827587062011-08-19T18:57:52.772+05:302011-08-19T18:57:52.772+05:30I Like the writeupI Like the writeupNAGARAJU L Mnoreply@blogger.comtag:blogger.com,1999:blog-19728010.post-74555786289494325152011-07-11T19:18:15.306+05:302011-07-11T19:18:15.306+05:30ಸರ್,
ಯಾವುದಕ್ಕೂ ಜಗ್ಗಬೇಡಿ.
ಆಲ್ ದಿ ಬೆಸ್ಟ್.
ಸುಘೋಷ್ ಎ...ಸರ್,
ಯಾವುದಕ್ಕೂ ಜಗ್ಗಬೇಡಿ.
ಆಲ್ ದಿ ಬೆಸ್ಟ್.
ಸುಘೋಷ್ ಎಸ್ ನಿಗಳೆಸುಘೋಷ್ ಎಸ್. ನಿಗಳೆhttp://www.cautiousmind.wordpress.comnoreply@blogger.comtag:blogger.com,1999:blog-19728010.post-60649237457744429562011-07-07T08:26:37.206+05:302011-07-07T08:26:37.206+05:30ಬಹಳಷ್ಟು ಹೊಸ ವಿಷಯಗಳನ್ನು ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗ...ಬಹಳಷ್ಟು ಹೊಸ ವಿಷಯಗಳನ್ನು ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು. ನಾನು ಇದನ್ನೇ ನಿಮ್ಮಿಂದ ಕೇಳಬೇಕು ಅಂದ್ಕೊಂಡಿದ್ದೆ. ಥಂಕ್ಯೌ.ಪ್ರಶಾಂತnoreply@blogger.comtag:blogger.com,1999:blog-19728010.post-47117891617558238262011-07-06T19:57:39.190+05:302011-07-06T19:57:39.190+05:30Sir, Good LuckSir, Good LuckMAHESH MANNAYYANAVARAMATHhttps://www.blogger.com/profile/13322897139721659200noreply@blogger.comtag:blogger.com,1999:blog-19728010.post-44388317824885221482011-07-04T01:51:11.501+05:302011-07-04T01:51:11.501+05:30ಮೊದಲನೆಯದಾಗಿ ಉದಯವಾಣಿಯಲ್ಲಿ ಚಲನಶೀಲತೆಗೆ ಕೈಹಾಕಿರುವ ನಿಮಗ...ಮೊದಲನೆಯದಾಗಿ ಉದಯವಾಣಿಯಲ್ಲಿ ಚಲನಶೀಲತೆಗೆ ಕೈಹಾಕಿರುವ ನಿಮಗೆ ಶುಭವಾಗಲಿ.

ಎರಡನೆಯದಾಗಿ ಮೀಡಿಯಾ strategy ಗಳ ಬಗ್ಗೆ ಬರೆದಿದ್ದೀರಿ. ಹಾಗಾಗಿ ಒಂದು ವಿಷಯವನ್ನ ಪ್ರಸ್ತಾಪಿಸಲಿಕ್ಕೆ ಇಚ್ಷಿಸುತ್ತೇನೆ. ಮೊನ್ನೆ ಮೊನ್ನೆ ಹುಬ್ಬಳ್ಳಿ ಆವೃತ್ತಿ ಬಿಡುಗಡೆ ಮಾಡಿದ್ದೀರಿ. ನೋಡಿದ್ದೇನೆ. ಕನ್ನಡದ ಬೇರಾವ ಪತ್ರಿಕೆಯಲ್ಲೂ ಇರದ ಪ್ರಿಂಟ್ ಕ್ವಾಲಿಟಿ ಉದಯವಾಣಿಗೆ ಇದೆ. ಹುಬ್ಬಳ್ಳಿ ಆವೃತ್ತಿ ಮೂಲಕ ಉದಯವಾಣಿ "ಕರಾವಳಿ" ಬ್ರಾಂಡಿನಿಂದ ಆಚೆಗೆ ಯೋಚಿಸಿದೆ. ಆದರೆ, ಹುಬ್ಬಳ್ಳಿ ಆವೃತ್ತಿಯಲ್ಲಿ ನಾನು ಗಮನಿಸಿದಂತೆ ಈ ಕಡೆಯ ಭಾಷಾ ಬಳಕೆ ನಡೆದಿಲ್ಲ. ಅಟ್ಲೀಸ್ಟ್ ದಿನಕ್ಕೆ ಒಂದೆರಡು ಪುಟ್ಟ ಲೇಖನಗಳು ಹುಬ್ಬಳ್ಳಿ ಭಾಷೆಯಲ್ಲಿ ಬರಬೇಕು. ಇದು ಜನರಿಗೆ ಆಪ್ತ ಮನೋಭಾವವನ್ನ ನೀಡಲು ಶಕ್ತವಾಗುತ್ತದೆ.

ಇನ್ನು ಉದಯವಾಣಿಯ ಅಂಕಣಕಾರರು ಕರಾವಳಿ ಭಾಗದವರು. ಇಲ್ಲಿನ ಜನರಿಗೆ ಫಾದರ್ ಅಂದ್ರೆ ತಿಳಿಯಲ್ಲ. ಇಲ್ಲಿನ ಪ್ರಿಯಾರಿಟಿಗಳೇ ಬೇರೆ. ಪ್ರಿಯಾರಿಟಿಗಳನ್ನ ಆಧರಿಸಿ ಮೀಡಿಯಾ strategy ಗಳು ಅನುಷ್ಟಾನಗೊಳ್ಳಬೇಕು. ನಮ್ ಕಡೆ ಪಾಟೀಲ, ಕಟ್ಟಿಮನಿ, ಅಂಗಡಿ ಮುಂತಾದ ಹೆಸರುಗಳು ಚಾಲ್ತಿಯಲ್ಲಿರುತ್ತವೆ. ಹಾಗಾಗಿ ಉತ್ತರ ಕರ್ನಾಟಕದ ಕಡೆಯ ಮಂದಿಯನ್ನೂ ಅಂಕಣಕಾರಿಕೆಗೆ ಸೇರಿಸಿಕೊಂಡರೆ ಈ ಕಡೆಯ ಪತ್ರಿಕೆ ಅನ್ನೋ ಭಾವ ಮೂಡಿಸಲಿಕ್ಕೆ ಸಹಕಾರಿಯಾಗಬಹುದು.

ಮೂರನೆಯದಾಗಿ, ಹುಬ್ಬಳ್ಳಿಯಲ್ಲಿ ಪ್ರಮುಖ ಬೀದಿಗಳಲ್ಲಿ, ಚನ್ನಮ್ಮನ ವೃತ್ತದಲ್ಲಿ ಹಾಕಿರುವ ಅಡ್ವರ್ಟೈಸ್ಮೆಂಟ್ ಗಳಲ್ಲಿ ಸ್ಥಳೀಯ ಸುದ್ದಿಗೆ ಪ್ರಾಧಾನ್ಯ ಕೊಡುವುದಾಗಿ ಹೇಳಿದ್ದೀರಿ. ಆದ್ರೆ, ಸ್ಥಳೀಯ ನಾಡಿ ಮಿಡಿತ ಅರಿಯುವಲ್ಲಿ ಇನ್ನೂ ಪ್ರಾವೀಣ್ಯ ಬೇಕಿದೆ ಅನ್ನಿಸುತ್ತದೆ. ಈಗಲೂ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟರೆ ಬೇರೆಯದಕ್ಕೆ ಪ್ರತಿಷ್ಠೆ ಕಡಿಮೆ. ಇದಕ್ಕೆ ಕಾರಣಗಳೂ ಇವೆ. ಅಜ್ಜ ಮುತ್ತಜ್ಜನ ಕಾಲದಿಂದ ಮನೆಗೆ ಬರುತ್ತಿದ್ದ ಪೇಪರ್ ನ್ನ ಬದಲಿಸಲಿಕ್ಕೆ ಮನಸ್ಸಾಗಿಲ್ಲ. ಆದ್ರೆ, ಸಂಯುಕ್ತ ಕರ್ನಾಟಕದ ಹಳೇ ತುಕ್ಕು ಹಿಡಿದ ನೀತಿಗಳು, strategy ಗಳು ಒಂದು ದಿನ ಪೇಪರ್ರನ್ನೇ ಮುಳುಗಿಸಿದರೆ ಆಶ್ಚರ್ಯವಿಲ್ಲ. ಆ ದಿನಗಳೂ ದೂರವಿಲ್ಲ.

ಹೊಸತನವನ್ನ ಬಯಸುವ ಯುವ ಜನತೆ ವಿಜಯ ಕರ್ನಾಟಕ, ಕನ್ನಡ ಪ್ರಭದತ್ತ ಮುಖ ಮಾಡಿದ್ದಾರೆ. ಅಂಥಾ ಯುವಜನತೆಯನ್ನ ಉದಯವಾಣಿಯತ್ತಲೂ ಒಲಿಸಿಕೊಳ್ಳಬೇಕಿದೆ. ಇದೆಲ್ಲದಕ್ಕೂ ಸ್ಥಳೀಯ ಭಾಷಾ ಸೊಗಡು ಸೇರಿದರೆ ಪತ್ರಿಕೆ ಉತ್ತರ ಕರ್ನಾಟಕದಲ್ಲೂ ಭದ್ರವಾಗಿ ಕಾಲೂರಬಹುದು.

ಶುಭವಾಗಲಿ.Ganesh Khttps://www.blogger.com/profile/14981554539045197069noreply@blogger.comtag:blogger.com,1999:blog-19728010.post-26003321431807021162011-07-02T22:54:33.626+05:302011-07-02T22:54:33.626+05:30Nimma ella prayatna, taakattina bagge bereyavarind...Nimma ella prayatna, taakattina bagge bereyavarindale tilidiruvavanu naanu. Kelavu aaropagalige nirlakshyave uttama. just like Prajavani stand.Varunihttps://www.blogger.com/profile/06606315538375884503noreply@blogger.comtag:blogger.com,1999:blog-19728010.post-14997513357441620602011-07-02T22:05:32.514+05:302011-07-02T22:05:32.514+05:30swalpa jaasti aaytu,,,,but there is no doubt abot ...swalpa jaasti aaytu,,,,but there is no doubt abot Mr.vishweshwara bhat...VK oduva hange ittu.....rajesh aithal phttps://www.blogger.com/profile/14351431213081151458noreply@blogger.comtag:blogger.com,1999:blog-19728010.post-61011465056376441512011-06-28T16:35:34.573+05:302011-06-28T16:35:34.573+05:30ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನಿಮ್ಮಿಂದ ಬಹಳ ಕಲಿತಿದ್ದೀನ...ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನಿಮ್ಮಿಂದ ಬಹಳ ಕಲಿತಿದ್ದೀನಿ. ಭಾರತೀಯ ವಿದ್ಯಾಭವನದಲ್ಲಿ ನೀವು ನ್ಯೂ ಮೀಡಿಯಾ ಬಗ್ಗೆ ತೆಗೆದುಕೊಂಡಿದ್ದ ಕ್ಲಾಸ್ನಲ್ಲಿ ನಾನೂ ಇದ್ದೆ. ಇಂಟರ್ನೆಟ್ ಬಗ್ಗೆ ನಿಮ್ಮಷ್ಟು ಜ್ಞಾನವನ್ನು ಸಂಪಾದಿಸಲು ಅಂದಿನಿಂದಲೂ ಪ್ರಯತ್ನಿಸುತ್ತಿದ್ದೇನೆ. ಯಾರ ಮಾತಿಗೂ ಕಿವಿಗೊಡದೇ ಮುನ್ನಡೆಯಿರಿ, ನೀವೂ ಗೆಲ್ಲಬೇಕೆನ್ನುವುದೇ ನನ್ನ ಆಸೆ.ರಮೇಶ ದೊಡ್ಡಪುರnoreply@blogger.comtag:blogger.com,1999:blog-19728010.post-54993354201534174882011-06-28T08:18:02.177+05:302011-06-28T08:18:02.177+05:30good. observe maadorige ella artha aagutte. spasht...good. observe maadorige ella artha aagutte. spashteekarana kodade idroo... . innu annoru.. nimma yaava spashteekarana oppalla.. allava.. olleyadannu jana optaareye horathu, kevala stylu, quote, banna, intaadu alla. nimma world cup special super aagi ittu. olleyadaagali. shadow inda horabande antha helo neevu prabhaava dindaloo hora bandu swatantravaagi yochisi, khanditha innoo enella maadabahudu antha holeyutte.MATHI MAATUhttps://www.blogger.com/profile/14079733414468271569noreply@blogger.comtag:blogger.com,1999:blog-19728010.post-30045349455909681172011-06-27T17:39:26.283+05:302011-06-27T17:39:26.283+05:30ರವಿ,
All the best!ರವಿ,
All the best!sunaathhttps://www.blogger.com/profile/13386371953472087631noreply@blogger.com