tag:blogger.com,1999:blog-19728010.post2959616478550247301..comments2023-05-16T17:18:35.518+05:30Comments on Ravi Hegde's Glocal Funda!: ಒಂದು ಖುಷಿ ಸುದ್ದಿ. ನನ್ನ ಮಗಳ ಜಿಪಿಎಸ್ ನಿಬಂಧಕ್ಕೆ ಇಸ್ರೋ ಬಹುಮಾನRavi Hegdehttp://www.blogger.com/profile/01929144723366836216noreply@blogger.comBlogger3125tag:blogger.com,1999:blog-19728010.post-86490816619425178232009-03-10T17:20:00.000+05:302009-03-10T17:20:00.000+05:30ರವಿಯವರೇ ,ಈಗ ಪ್ರಶಸ್ತಿ ಸಿಕ್ಕಿದ ಖುಷಿಯಿಂದ ಮುಂದೆ ಇನ್ನೂ ...ರವಿಯವರೇ ,
ಈಗ ಪ್ರಶಸ್ತಿ ಸಿಕ್ಕಿದ ಖುಷಿಯಿಂದ ಮುಂದೆ ಇನ್ನೂ ಒಳ್ಳೊಳ್ಳೆ ಸಾಧನೆ ಮಾಡುವಂತಾಗಲಿ ಜೀವನಾ.

ಪೋಷಕರು ಮಕ್ಕಳಿಗೆ ಸಹಾಯ ಮಾಡೋದು ಹೊಸತೇನಲ್ಲ.ಉರು ಹೊಡೆದು ಹೇಳೋದು ಕಷ್ಟ ಈ ನಿಬಂಧ ಹಾಗಾಗು ಹುಡುಗಿ ಅಭಿನಂಧನೀಯಳು.
ಪಾಪ ಮಗು ಇಂಗ್ಲೀಶ್ ನಲ್ಲಿ ಖುಷಿಯಾಗಿದೆ ಅಂತ ಕಾಣ್ಸುತ್ತೆ.ಇರ್ಲಿ ಬಿಡಿ ಕ್ರಿಯೇಟಿವಿಟಿ ಇದ್ರೆ ಸಾಕು ಯಾವ ಭಾಷೆಯಾದರೇನು ಅಲ್ವ?ನಂಗೆ ಇದನ್ನೆ ಇಂಗ್ಲೀಶ್ ನಲ್ಲಿ ಬರೆ ಅಂದ್ರೆ ಕೈ ಕಾಲು ನಡುಗುತ್ತೆ!ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-19728010.post-68670492070770815232009-03-04T05:04:00.000+05:302009-03-04T05:04:00.000+05:30ಹ್ಹ ಹ್ಹ ಹ್ಹ... ಹೌದು ಬಾನಾಡಿಯವರೇ,ಅಕ್ಷರಶಃ ಹೇಳುವುದಾದರೆ...ಹ್ಹ ಹ್ಹ ಹ್ಹ... ಹೌದು ಬಾನಾಡಿಯವರೇ,
ಅಕ್ಷರಶಃ ಹೇಳುವುದಾದರೆ, ನೀವಂದಿದ್ದು ನಿಜ.. ಮಾಹಿತಿಯನ್ನು ಹುಡುಕಿ ಕೊಟ್ಟು, ಪೂರ್ಣ ಅಲ್ಲದಿದ್ದರೂ ನಿಬಂಧದ ಬಹುತೇಕ ಭಾಗವನ್ನು ಅವಳಿಗಾಗಿ ಬರೆದುಕೊಟ್ಟಿದ್ದು ನಾನೇ. ಅದನ್ನು ಅವಳು ಅರ್ಥ ಮಾಡಿಕೊಂಡು 'ಅವಳ ಭಾಷೆಗೆ' ಒಂದಷ್ಟು ಸರಳಗೊಳಿಸಿಕೊಂಡು ಕಂಠಪಾಠ ಮಾಡಿಯೇ ಬರೆದು ಬಂದಳು. ಇದು ದೊಡ್ಡ ಸಾಧನೆ ಖಂಡಿತ ಅಲ್ಲವೇ ಅಲ್ಲ. ಆದರೂ, ಇಂಗ್ಲೀಷ್ ಮೀಡಿಯಮ್ಮಿನ ಹುಡುಗಿ, ವಿಷಯವನ್ನು ಅರ್ಥ ಮಾಡಿಕೊಂಡು, ಒಂದೇ ದಿನದಲ್ಲಿ ತಯಾರಾಗಿ, ಹಲವಾರು ನೂರು ಸ್ಪರ್ಧಿಗಳ ಜೊತೆಗೆ ನಿಬಂಧ ಬರೆದು, ಗೆದ್ದು ಬಂದಳಲ್ಲ ಅಂತ ನಾನು ನನ್ನಾಕೆಗೆ ಅದೇನೋ ಸಂತೋಷ ಅಷ್ಟೇ. ಈ ವಯಸ್ಸಿಗೆ ನಿಜಕ್ಕೂ ಚೆನ್ನಾಗಿ ಬರೆಯುವ ಅನೇಕ ಮಕ್ಕಳಿದ್ದಾರೆ. ಆದರೆ, ಆಕೆಗೆ ಭಾಷಣ, ಬರವಣಿಗೆಯಲ್ಲಿ ಸಹಜವಾದ ಆಸಕ್ತಿಯಿದೆ ಅನ್ನೋದು ನಿಜ. ಇಂಗ್ಲೀಷಿನಲ್ಲಿ ಕ್ರಿಯೇಟಿವ್ ಕಥೆ ಅಂಥ ತನಗೆ ತೋಚಿದ್ದನ್ನ ಏನೇನೋ ಬರೀತಾಳೆ. ನ್ಯಾಶನಲ್ ಮ್ಯಾಥ್ಯ್ ಓಲಂಪಿಯಾಡಿನಲ್ಲಿ ರಾಜ್ಯಕ್ಕೆ ಹದಿನೆಂಟನೆಯದೋ ಇಪ್ಪತ್ತನೆಯದೋ ಸ್ಥಾನ ಪಡೆದಿದ್ದಾಳೆ. ವಿಜ್ಞಾನದಲ್ಲಿ ಆಸಕ್ತಿಯಿದೆ. ಗಗನಾಟ್ ಆಗುವ ಬಾಲ-ಕನಸಿದೆ. ಅಂದಹಾಗೆ, ಸ್ಕೂಲು, ಇಂಟರ್ ಸ್ಕೂಲು ಅಂತ ಅದ್ಯಾವ್ಯಾವುದೋ ಸ್ಕೂಲಿಗೆ ಹೋಗಿ, ಅನೇನೋ ಸ್ಪರ್ಧೆಯಲ್ಲಿ ಈವರೆಗೆ ನಾಲ್ಕಾರು ಡಜನ್ ಬಹುಮಾನ ಪಡೆದಿದ್ದಾಳೆ. ಒಂದು ಫೋಟೋವನ್ನು ಬ್ಲಾಗಿಗೆ ಪೋಸ್ಟ್ ಮಾಡಿದ್ದೇನೆ. ಸುಮ್ಮನೇ, ಅಪ್ಪನಾಗಿರುವ ಸಂತೋಷಕ್ಕೆ :)Ravi Hegdehttps://www.blogger.com/profile/01929144723366836216noreply@blogger.comtag:blogger.com,1999:blog-19728010.post-25535603698799029632009-02-28T17:37:00.000+05:302009-02-28T17:37:00.000+05:30ಮಗಳಿಗೆ ನಿಬಂಧ ಬರೆಯಲು ನೀವು ಕೇವಲ್ ನೆರವು ನೀಡಿದಲ್ಲ ಬದಲು...ಮಗಳಿಗೆ ನಿಬಂಧ ಬರೆಯಲು ನೀವು ಕೇವಲ್ ನೆರವು ನೀಡಿದಲ್ಲ ಬದಲು ನೀವೇ ನಿಬಂಧ ಬರೆದಂತಿದೆ. ಒಂದು ವೇಳೆ ಅವಳೇ ಬರೆದಿದ್ದರೆ ನಾಲ್ಕನೆ ಕ್ಲಾಸಿನ ಅವಳಿಗೆ ದೊರೆತ ಬಹುಮಾನ ಅವಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬಹುದು.ಬಾನಾಡಿhttps://www.blogger.com/profile/07618866040915386722noreply@blogger.com