ಸುವರ್ಣ ಕನ್ನಡ ರಾಜ್ಯೋತ್ಸವ ವರ್ಷದಲ್ಲಿ ಎಲ್ಲ ಕನ್ನಡ ಸಾಹಿತಿಗಳ ಹೆಸರುಗಳ ಕನ್ನಡೀಕರಣ
ಕುತೂಹಲದ ಸಂಗತಿಯೆಂದರೆ, ಅಮೆರಿಕದಲ್ಲಿ ಜಾಹೀರಾತಿಗಾಗಿ ಕೆಲ ಊರುಗಳ ಹೆಸರುಗಳನ್ನು ಕೆಲ ವರ್ಷದ ಮಟ್ಟಿಗೆ ಬದಲಿಸುವ ಬಿಸಿನೆಸ್ಸಿದೆ! ಈ ಸುವರ್ಣ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬ್ಯಾಂಗಲೋರನ್ನು ಬೆಂಗಳೂರು ಮಾಡುವ ಮೊದಲು ಕನ್ನಡ ಕವಿಗಳು, ಸಾಹಿತಿಗಳ ಹೆಸರುಗಳನ್ನೂ ಬದಲಿಸಬೇಕು. ಆರಂಭದಲ್ಲಿ ಯೂ. ಆರ್. ಅನಂತಮೂರ್ತಿ ಹೆಸರನ್ನು ಉ.ರಾ.ಅನಂತುಮೂರ್ತು ಎಂದು ಪರಿವರ್ತಿಸಬೇಕು!
Tuesday, December 20, 2005
ಯೂ ಆರ್ ಅನಂತಮೂರ್ತಿ ಹೆಸರು ಬದಲಾವಣೆ!
Subscribe to:
Post Comments (Atom)
No comments:
Post a Comment